ಕಿಚ್ಚ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ರಿಲೀಸ್‌ ಆಗುತ್ತಿದೆ ಸಖತ್ ಸಾಂಗ್!

ಸ್ಯಾಂಡಲ್‌ವುಡ್‌ ಅಭಿನಯ ಚಿತ್ರವರ್ತಿ ಕಿಚ್ಚ ಸುದೀಪ್ ಬಹು ನಿರೀಕ್ಷಿತ ಸಿನಿಮಾ'ಕೋಟಿಗೋಬ್ಬ-3' ರಿಲೀಸ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್‌....

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಅಭಿನಯ ಚಿತ್ರವರ್ತಿ ಕಿಚ್ಚ ಸುದೀಪ್ ಬಹು ನಿರೀಕ್ಷಿತ ಸಿನಿಮಾ'ಕೋಟಿಗೋಬ್ಬ-3' ರಿಲೀಸ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್‌....

ಲೌಕ್‌ಡೌನ್ ಅಬ್ಬರದಲ್ಲೂ ದಾಖಲೆ ಬರೆದ ಕಿಚ್ಚ ಸುದೀಪ್ ಚಿತ್ರ ಕೋಟಿಗೊಬ್ಬ3, ಏನದು?

ಕೋಟಿಗೋಬ್ಬ-3 ಚಿತ್ರದಲ್ಲೊಂದು ಸಖತ್‌ ಸಾಂಗ್‌ ಇದೆ ಅದನ್ನುಒಮ್ಮೆ ಕೇಳಲೇ ಬೇಕು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಕೋಟ್ಟಿದೆ ಸೂಪರ್‌ ಸುದ್ದಿ, ಹಾಗಾದ್ರೆ ಸಾಂಗ್‌ ಎಲ್ಲಿ ಕೇಳಬಹುದು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video