ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಕನ್ನಡ ಕಲಾ ತಿಲಕ ಗೌರವ!

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ, ವರದನಾಯಕ ಕಿಚ್ಚ ಸುದೀಪ್‌ಗೆ ಅರಬ್ ಸಂಯುಕ್ತ ಸಂಸ್ಥಾನದ ಕನ್ನಡಿಗರು ಕನ್ನಡ ಕಲಾ ತಿಲಕ ಬಿರುದು ನೀಡಿ ಗೌರವಿಸಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ಕಾರಣ ಯುಎಇ ಅನಿವಾಸಿ ಕನ್ನಡಿಗರ ಸಂಘ ಸುದೀಪ್‌ಗೆ ಈ ಗೌರವ ನೀಡಿದೆ

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ, ವರದನಾಯಕ ಕಿಚ್ಚ ಸುದೀಪ್‌ಗೆ ಅರಬ್ ಸಂಯುಕ್ತ ಸಂಸ್ಥಾನದ ಕನ್ನಡಿಗರು ಕನ್ನಡ ಕಲಾ ತಿಲಕ ಬಿರುದು ನೀಡಿ ಗೌರವಿಸಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ಕಾರಣ ಯುಎಇ ಅನಿವಾಸಿ ಕನ್ನಡಿಗರ ಸಂಘ ಸುದೀಪ್‌ಗೆ ಈ ಗೌರವ ನೀಡಿದೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video