Kiccha Sudeep ನಿರ್ಧಾರಕ್ಕೆ ಅಭಿಮಾನಿ ಸ್ನೇಹಿತರಿಂದ ಪ್ರಶಂಸೆ!
ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ನಟಿಸಿರುವ ಭೀಮ್ಲಾ ನಾಯಕ್ ಚಿತ್ರದ ಟ್ರೈಲರ್ ಟ್ರೆಂಡಿಂಗ್‌ನಲ್ಲಿದೆ. ಈ ಟ್ರೈಲರ್ ವೀಕ್ಷಿಸಿದ ಕಿಚ್ಚನ ಅಭಿಮಾನಿಳು ನಮ್ಮ ಕಿಚ್ಚ ಈ ಸಿನಿಮಾ ಒಪ್ಪಿಕೊಳ್ಳದೆಯೇ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಏಕೆಂದರೆ ರಾಣಾ ಪಾತ್ರವನ್ನು ಕಿಚ್ಚ ಮಾಡಬೇಕಿತ್ತಂತೆ. ಆದರೆ ಸಿನಿಮಾದಲ್ಲಿ ಹೈಲೈಟ್ ಆಗಿರುವುದು ಪವನ್ ಮಾತ್ರವಂತೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment