ಹಿಂದಿ ನಟ ಸಿದ್ಧಾರ್ಥ್‌ಗೆ ಸ್ಪೆಷಲ್‌ ಆಗಿ ವಿಶ್ ಮಾಡಿದ ಸುದೀಪ್‌ ಪುತ್ರಿ!

ಪರ ಭಾಷ ಸಿನಿ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್‌ (Kiccha Sudeep) ಅವರು ಸದ್ಯ ಹೈದರಾಬಾದ್‌ನಲ್ಲಿದ್ದಾರೆ. ಪುತ್ರಿ ಸಾನ್ವಿ (Sanvi) ಕೂಡ ಹೈದರಾಬಾದ್‌ನಲ್ಲಿಯೇ (Hyderabad) ವ್ಯಾಸಂಗ ಮಾಡುತ್ತಿದ್ದಾರೆ. ಸಾನ್ವಿ ನೆಚ್ಚಿನ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಹುಟ್ಟುಹಬ್ಬವಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ ನೋಡಿ...

First Published Jan 18, 2022, 1:37 PM IST | Last Updated Jan 18, 2022, 1:37 PM IST

ಪರ ಭಾಷ ಸಿನಿ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್‌ (Kiccha Sudeep) ಅವರು ಸದ್ಯ ಹೈದರಾಬಾದ್‌ನಲ್ಲಿದ್ದಾರೆ. ಪುತ್ರಿ ಸಾನ್ವಿ (Sanvi) ಕೂಡ ಹೈದರಾಬಾದ್‌ನಲ್ಲಿಯೇ (Hyderabad) ವ್ಯಾಸಂಗ ಮಾಡುತ್ತಿದ್ದಾರೆ. ಸಾನ್ವಿ ನೆಚ್ಚಿನ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಹುಟ್ಟುಹಬ್ಬವಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories