Asianet Suvarna News Asianet Suvarna News

ಕೋಟಿಗೊಬ್ಬ 3 ಹಾಡಿನಿಂದ ಶುರು ಸ್ಟಾರ್ ವಾರ್; ವೇಗವಾಗಿ ವೀವ್ಸ್‌ ಪಡೆದದ್ದು ಯಾರು?

ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ 3 ಹಾಡು ಯೂಟ್ಯೂಬ್‌ನಲ್ಲಿ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವ್ಯೂಸ್  ಪಡೆದುಕೊಂಡಿದೆ ಆಡಿಯೋ ಘೋಷಿಸಿದೆ. ಆದರೆ ಇದನ್ನು  ದರ್ಶನ್‌ ಫ್ಯಾನ್ಸ್ ತಳ್ಳಿಹಾಕಿದ್ದು ಈ  ದಾಖಲೆ ದರ್ಶನ್ ಹೆಸರಲ್ಲೇ ಇದೆ ಎನ್ನುತ್ತಿದ್ದಾರೆ. 
 
ಕಿಚ್ಚ ಸುದೀಪ್‌ 'ಕೋಟಿಗೊಬ್ಬ-3' ಹಾಡಿನ ಹೊಸ ದಾಖಲೆ!

ಯಾರು ಮೊದಲು ಬ್ರೇಕ್ ಮಾಡಿದ್ದು, ಎಷ್ಟು ವ್ಯೂಸ್ ಪಡೆದುಕೊಂಡಿದೆ ಎಂಬ ವಿಚಾರಕ್ಕೆ ಫ್ಯಾನ್ಸ್  ವಾರ್‌ ನಡೆಯುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories