ಕಿಚ್ಚ ಬೆಳ್ಳಿ ಹಬ್ಬದ ಪ್ರಯುಕ್ತ ನಡೆಯಿತು ವಿಶೇಷಚೇತನರಿಗೆ ಕ್ರಿಕೆಟ್ ಟೂರ್ನಮೆಂಟ್!

ಕನ್ನಡ ಚಿತ್ರರಂಗಕ್ಕೆ ಕಿಚ್ಚ ಸುದೀಪ್ ಪಾದಾರ್ಪಣೆ ಮಾಡಿದ 25 ವರ್ಷಗಳು ಕಳೆದಿದೆ. ಇದರ ಪ್ರಯುಕ್ತ ದಿನವೂ ಒಂದೊಂದು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕ್ರಿಕೆಟ್ ಪ್ರೇಮಿಯಾಗಿರುವ ಕಿಚ್ಚ ಸುದೀಪ್‌ ವಿಶೇಷಚೇತನರಿಗೆ ಕ್ರಿಕೆಟ್‌ ಟೂರ್ನಮೆಂಟ್ ಹಮ್ಮಿಕೊಂಡಿದ್ದರು.

Suvarna News  | Updated: Jan 17, 2021, 7:23 PM IST

ಕನ್ನಡ ಚಿತ್ರರಂಗಕ್ಕೆ ಕಿಚ್ಚ ಸುದೀಪ್ ಪಾದಾರ್ಪಣೆ ಮಾಡಿದ 25 ವರ್ಷಗಳು ಕಳೆದಿದೆ. ಇದರ ಪ್ರಯುಕ್ತ ದಿನವೂ ಒಂದೊಂದು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕ್ರಿಕೆಟ್ ಪ್ರೇಮಿಯಾಗಿರುವ ಕಿಚ್ಚ ಸುದೀಪ್‌ ವಿಶೇಷಚೇತನರಿಗೆ ಕ್ರಿಕೆಟ್‌ ಟೂರ್ನಮೆಂಟ್ ಹಮ್ಮಿಕೊಂಡಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment