25 ವರ್ಷದ ಸಿನಿ ಜರ್ನಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಆಚರಿಸಿಕೊಂಡ ಕಿಚ್ಚ!
ವಾಯ್ಸು ಅಮಿತಾಭ್ ಬಚ್ಚನ್‌ರಂತೆ, ಇವರ ಫ್ಯಾನ್ಬೇಸ್ ರಜನಿಕಾಂತ್... ಹೀಗಿದ್ದರೂ ಯಾವ ಗ್ಯಾಂಗ್ ಇಲ್ಲದೆಯೇ, ಯಾವುದೇ ಗಾಡ್ ಫಾದರ್ ಇಲ್ಲದೆ ನಿಜಕ್ಕೂ ಇವರು ಕಟ್ಟಿದಂತ ಬ್ರ್ಯಾಂಡ್ ಸೆಲ್ಫ್ ಮೇಡ್. ಇದು ಬೇರೆ ಯಾರೂ ಇಲ್ಲ ಕರ್ನಾಟಕದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. 25 ವರ್ಷದ ಸಿನಿ ಜರ್ನಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಆಚರಿಸಿಕೊಂಡಿದ್ದಾರೆ. ವಿಡಿಯೋ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment