Asianet Suvarna News Asianet Suvarna News

ಯಶ್ ಬಾಡಿಗಾರ್ಡ್ ಆಗಿದ್ದ ಗರುಡಗೆ ದೊಡ್ಡ ಸ್ಟಾರ್ ಸಿನಿಮಾಗಳಲ್ಲಿ ಅವಕಾಶ!

Jun 29, 2021, 3:25 PM IST

ರಾಕಿಂಗ್ ಸ್ಟಾರ್ ಯಶ್‌ಗೆ ಬಾಡಿಗಾಡ್ ಆಗಿದ್ದ ರಾಮಚಂದ್ರ ಕೆಜಿಎಫ್ ಚಿತ್ರದಲ್ಲಿ 'ಗರುಡ'ನ ಪಾತ್ರಕ್ಕೆ ಅವಕಾಶ ಪಡೆದುಕೊಂಡರು. ಗರುಡ ಜನಪ್ರಿಯತೆ ಪಡೆಯುತ್ತಿದ್ದಂತೆ, ಬಿಗ್ ಬಜೆಟ್‌‌ನ ಅನ್ಯ ಭಾಷಾ ಚಿತ್ರಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಗರುಡ 'ಮಹಾಸಮುದ್ರಂ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ರಾಮ್‌ ಲುಕ್‌ ಕೂಡ ರಿವೀಲ್ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment