KGF Chapter 2: ಗ್ರೀಸ್ ಚಿತ್ರಮಂದಿರಗಳಲ್ಲಿ ರಾಕಿ ಭಾಯ್ ಹವಾ!

'ಕೆಜಿಎಫ್ 2' ದಾಖಲೆಗಳ ಸಾಲಲ್ಲಿ ಮತ್ತೊಂದು ದಾಖಲೆ ಸೇರಿಕೊಂಡಿದೆ. ಗ್ರೀಸ್‌ನಲ್ಲಿ ದಕ್ಷಿಣ ಭಾರತದ ಮೊದಲ ಚಿತ್ರವಾಗಿ ಗ್ರೀಸ್ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಮಾಡದ ಈ ಸಾಧನೆಯನ್ನು ಕನ್ನಡದ 'ಕೆಜಿಎಫ್ 2' ಮಾಡಿದೆ. 

First Published Apr 8, 2022, 3:34 PM IST | Last Updated Apr 8, 2022, 3:34 PM IST

'ಕೆಜಿಎಫ್ 2' (KGF Chapter 2) ದಾಖಲೆಗಳ ಸಾಲಲ್ಲಿ ಮತ್ತೊಂದು ದಾಖಲೆ ಸೇರಿಕೊಂಡಿದೆ. ಗ್ರೀಸ್‌ನಲ್ಲಿ ದಕ್ಷಿಣ ಭಾರತದ ಮೊದಲ ಚಿತ್ರವಾಗಿ ಗ್ರೀಸ್ (Greece) ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಮಾಡದ ಈ ಸಾಧನೆಯನ್ನು ಕನ್ನಡದ 'ಕೆಜಿಎಫ್ 2' ಮಾಡಿದೆ. ಮಾತ್ರವಲ್ಲದೇ ಕನ್ನಡದ 'ಕೆಜಿಎಫ್' ಸಿನಿಮಾ ಮೇಟಾವರ್ಸ್ ಅನ್ನ ಮೊಟ್ಟಮೊದಲ ಬಾರಿಗೆ ಪ್ರವೇಶ ಮಾಡಿದೆ. ಮೇಟಾವರ್ಸ್ ಅನ್ನೋದು ಇಂಟರ್ನೆಟ್ ಪ್ರಪಂಚದ ಹೊಸ ಇನ್ವೆಷನ್ ಹೀಗಾಗಿ ಡಿಜಿಟಲ್ ಪ್ರಪಂಚದಲ್ಲಿ KGF ಅಧ್ಯಾಯ ಆರಂಭ ಆಗಿದೆ. 

KGF 2 ತೆರೆಗಪ್ಪಳಿಸುವ ಮುನ್ನವೇ ಯಶ್‌ ಮುಂದಿನ ಸಿನಿಮಾ ರಿವೀಲ್?

ಡಿಜಿಟಲ್ ಯುಗದಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿರೋ ಹೊಸ ಟೆಕ್ನಾಲಜಿ ಮೇಟಾವರ್ಸ್ KGF ಪ್ರಪಂಚ ಹೇಗಿರುತ್ತೆ ಅನೋದನ್ನ ಅಭಿಮಾನಿಗಳಿಗೆ ವಾಸ್ತವವಾಗಿ ತೋರ್ಸೋದಕ್ಕೆ ಈ ಟೆಕ್ನಾಲಜಿ ಯನ್ನ ಪ್ಯಾನ್ ಇಂಡಿಯಾ ಸಿನಿಮಾ KGF ಬಳಸಿರೋದು ವಿಶೇಷ. ಏಪ್ರಿಲ್ 14ಕ್ಕೆ 'ಕೆಜಿಎಫ್ 2' ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories