Asianet Suvarna News Asianet Suvarna News

ಮನೆಯಲ್ಲೇ ಲಾಕ್ ಡೌನ್ ಆದ ಕೆಜಿಎಫ್ ಕಿಂಗ್; ಸೀಕ್ರೆಟ್ ಬಿಟ್ಟುಕೊಟ್ಟ ರಾಧಿಕಾ ಪಂಡಿತ್!

ಸ್ಯಾಂಡಲ್‌ವುಡ್‌ ನ ರಾಕಿಂಗ್ ಸ್ಟಾರ್ ಯಶ್‌ ಮತ್ತು ರಾಧಿಕಾ ಪಂಡಿತ್‌ ಲಾಕ್‌ಡೌನ್‌ ನಲ್ಲಿ ಸಮಯವನ್ನು  ಹೇಗೆ ಕಳೆಯುತ್ತಿದ್ದಾರೆ ಎಂಬುವುದು ಅಭಿಮಾನಿಗಳ ಪ್ರಶ್ನೆ. 
 

ಸ್ಯಾಂಡಲ್‌ವುಡ್‌ ನ ರಾಕಿಂಗ್ ಸ್ಟಾರ್ ಯಶ್‌ ಮತ್ತು ರಾಧಿಕಾ ಪಂಡಿತ್‌ ಲಾಕ್‌ಡೌನ್‌ ನಲ್ಲಿ ಸಮಯವನ್ನು  ಹೇಗೆ ಕಳೆಯುತ್ತಿದ್ದಾರೆ ಎಂಬುವುದು ಅಭಿಮಾನಿಗಳ ಪ್ರಶ್ನೆ. 

ರಾಖಿ ಬಾಯ್‌ ಕೈ ಸೇರಿದ ನ್ಯೂ ಪ್ರಾಜೆಕ್ಟ್; ಯಾವ ಸಿನಿಮಾವಿದು?

ನಟಿ ರಾಧಿಕಾ ಪಂಡಿತ್ ಸದ್ಯ ಸಿನಿಮಾದಿಂದ ದೂರು ಉಳಿದುಕೊಂಡು ಮನೆ ಮಕ್ಕಳು ಸಂಸಾರ ಅಂತ ಬ್ಯುಸಿ ಆಗಿದ್ದಾರೆ. ಸದ್ಯಕ್ಕೆ ರಾಮಾಚಾರಿ ಮನೆಯಲ್ಲಿ  ಇರುವುದರಿಂದ ಸಿಂಡ್ರೆಲಾ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainmnet 

Video Top Stories