Asianet Suvarna News Asianet Suvarna News

ರಾಕಿ ಭಾಯ್ ಸ್ಟೈಲ್ ಹಿಂದಿನ ರಹಸ್ಯ ರಿವೀಲ್..!

ರಾಕಿಂಗ್ ಸ್ಟಾರ್ ಯಶ್  ಸ್ಟೈಲ್ ಗೆ ಫಿದಾ ಆಗದವ್ರೇ ಇಲ್ಲ. ಲಾಂಗ್ ಹೇರ್, ಲಾಂಗ್ ಬಿಯರ್ಡ್ ಅನ್ನ ಕಂಡು ಅದೆಷ್ಟು ಹುಡುಗಿಯರು ಕಳೆದೇ ಹೋಗಿದ್ದಾರೆ. ರಾಕಿ ಈ ಲುಕ್ ಹಿಂದಿದ್ದಾರೆ ಇವರು. ಯಾರಿವರು? ಈ ಸುದ್ದಿ ನೋಡಿ. 

ರಾಕಿಂಗ್ ಸ್ಟಾರ್ ಯಶ್  ಸ್ಟೈಲ್ ಗೆ ಫಿದಾ ಆಗದವ್ರೇ ಇಲ್ಲ. ಲಾಂಗ್ ಹೇರ್, ಲಾಂಗ್ ಬಿಯರ್ಡ್ ಅನ್ನ ಕಂಡು ಅದೆಷ್ಟು ಹುಡುಗಿಯರು ಕಳೆದೇ ಹೋಗಿದ್ದಾರೆ. ದೇಶ-ವಿದೇಶದಲ್ಲೂ ಈ ರಾಕಿಯ ಸ್ಟೈಲ್ ನ ರಂಗಿದೆ ಗುಂಗಿದೆ.  ರಾಕಿಂಗ್ ಸ್ಟಾರ್ ಯಶ್  ಸ್ಟೈಲಿಶ್ ಹೀರೋ ಅಂತ ಎಲ್ಲರೂ ಒಪ್ಪಿಕೊಂಡಿದ್ದಾರೆ. ಲಾಂಗ್ ಬಿಯರ್ಡ್, ಲಾಂಗ್ ಹೇರ್ ಅಂತೂ ಈ ನಾಯಕನ ಖದರನ್ನೇ ಚೇಂಜ್ ಮಾಡಿದೆ. ಹಾಲಿವುಡ್  ನಟರ ಫೀಲ್ ಕೂಡ  ಬರುತ್ತದೆ. ರಾಕಿ ಈ ಲುಕ್ ಹಿಂದಿದ್ದಾರೆ ಇವರು. ಯಾರಿವರು? ಈ ಸುದ್ದಿ ನೋಡಿ. 

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ 

Video Top Stories