ಕೆಜಿಎಫ್ ಆಯ್ತು, ಬರ್ತಡೇ ಕೇಕ್‌ನಲ್ಲಿ ಹಿಸ್ಟರಿ ಕ್ರಿಯೆಟ್ ಮಾಡಲಿದ್ದಾರೆ ರಾಕಿಭಾಯ್!

ರಾಕಿಂಗ್ ಸ್ಟಾರ್ ಯಶ್ ಇದೇ ತಿಂಗಳು ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ತಿದ್ದಾರೆ.  ಕಳೆದ ವರ್ಷ ಅಂಬಿ ಇಲ್ಲದ ಕಾರಣ ಬರ್ತಡೇ ಮಾಡಿಕೊಳ್ಳದ ರಾಜಾಹುಲಿಯ ಬರ್ತಡೇಗೆ ವಾರಕ್ಕೂ ಮುನ್ನವೇ ತಯಾರಿ ಶುರುವಾಗಿದೆ. ಈಗಾಗಲೇ ಸಿನಿಮಾ ಮೂಲಕ ದಾಖಲೆ ಬರೆದಿರೋ ರಾಕಿ ಬಾಯ್ ಈಗ ತಮ್ಮ ಬರ್ತಡೇ ಕೇಕ್ ಮೂಲಕ ಹೊಸ ಹಿಸ್ಟರಿ ಕ್ರಿಯೇಟ್ ಮಾಡಲಿದ್ದಾರೆ. ಹೇಗೆ? ಅಂತೀರಾ ಈ ಸ್ಟೋರಿ ನೋಡಿ.

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಇದೇ ತಿಂಗಳು ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ತಿದ್ದಾರೆ. ಕಳೆದ ವರ್ಷ ಅಂಬಿ ಇಲ್ಲದ ಕಾರಣ ಬರ್ತಡೇ ಮಾಡಿಕೊಳ್ಳದ ರಾಜಾಹುಲಿಯ ಬರ್ತಡೇಗೆ ವಾರಕ್ಕೂ ಮುನ್ನವೇ ತಯಾರಿ ಶುರುವಾಗಿದೆ. ಈಗಾಗಲೇ ಸಿನಿಮಾ ಮೂಲಕ ದಾಖಲೆ ಬರೆದಿರೋ ರಾಕಿ ಬಾಯ್ ಈಗ ತಮ್ಮ ಬರ್ತಡೇ ಕೇಕ್ ಮೂಲಕ ಹೊಸ ಹಿಸ್ಟರಿ ಕ್ರಿಯೇಟ್ ಮಾಡಲಿದ್ದಾರೆ. ಹೇಗೆ? ಅಂತೀರಾ ಈ ಸ್ಟೋರಿ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video