ಸಂಜಯ್‌ ದತ್‌ ಜೊತೆ ನಟಿಸಿಲ್ಲ; ಪ್ರಶಾಂತ್‌ ನೀಲ್‌ಗೆ ಬೇಡಿಕೆ ಮುಂದಿಟ್ಟ Raveena Tandon!

ಕೊರೋನಾ ಮೂರನೇ ಅಲೆಯಿಂದ ಕೆಜಿಎಫ್‌ 2 ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಆದರೆ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಲೇ ಇದೆ. ಇತ್ತೀಚಿಗೆ ಸಂದರ್ಶನದಲ್ಲಿ ಮಾತನಾಡಿದ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ನನಗೆ ಸಂಜಯ್ (Sanjay Dutt) ಜೊತೆ ಒಂದು ಸೀನ್‌ ಕೂಡ ನಿರ್ದೆಶಕರು ಇಟ್ಟಿಲ್ಲ, ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಪ್ರಶಾಂಗ್‌ ನೀಲ್‌ಗೆ (Prashanth Neel) ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಇದಕ್ಕೆ ಪ್ರಶಾಂತ್ ಏನ್ ಹೇಳಿದ್ದಾರೆ?ಇಲ್ ನೋಡಿ.
 
Share this Video
  • FB
  • Linkdin
  • Whatsapp

ಕೊರೋನಾ ಮೂರನೇ ಅಲೆಯಿಂದ ಕೆಜಿಎಫ್‌ 2 ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಆದರೆ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಲೇ ಇದೆ. ಇತ್ತೀಚಿಗೆ ಸಂದರ್ಶನದಲ್ಲಿ ಮಾತನಾಡಿದ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ನನಗೆ ಸಂಜಯ್ (Sanjay Dutt) ಜೊತೆ ಒಂದು ಸೀನ್‌ ಕೂಡ ನಿರ್ದೆಶಕರು ಇಟ್ಟಿಲ್ಲ, ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಪ್ರಶಾಂಗ್‌ ನೀಲ್‌ಗೆ (Prashanth Neel) ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಇದಕ್ಕೆ ಪ್ರಶಾಂತ್ ಏನ್ ಹೇಳಿದ್ದಾರೆ?ಇಲ್ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video