Asianet Suvarna News Asianet Suvarna News

ಜೈ ಜಗದೀಶ್ ನನ್ನ ಆತ್ಮೀಯರು, ಯಾಕೆ ಹಾಗೆ ಹೇಳಿದ್ರೋ ಗೊತ್ತಿಲ್ಲ: ಸುನೀಲ್ ಪುರಾಣಿಕ್

Jan 4, 2020, 4:44 PM IST

ಸುವರ್ಣ ನ್ಯೂಸ್ ಗೆ  ಕರ್ನಾಟಕ ಚಲನ ಚಿತ್ರ ಅಕಾಡೆಮಿ ನೂತನ ಅಧ್ಯಕ್ಷ ಸುನೀಲ್ ಪುರಾಣಿಕ್   Exclusive ಆಗಿ ಮಾತನಾಡಿದ್ದಾರೆ.  ತಮ್ಮ ಆಯ್ಕೆ ಬಗ್ಗೆ  ಹಿರಿಯ ನಟ ಜೈಜಗದೀಶ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸುನೀಲ್ ಪುರಾಣಿಕ್ ಪ್ರತಿಕ್ರಿಯೆ ನೀಡಿದ್ದಾರೆ.  'ಜೈ ಜಗದೀಶ್ ನನ್ನ ಆತ್ಮೀಯರು. ಆದರೆ ಯಾಕೆ ಹೀಗೆ ಹೇಳಿದ್ದಾರೆ ಗೊತ್ತಿಲ್ಲ. ಎಲ್ಲ ಟೀಕೆಗಳನ್ನೂ ಮೀರೋ ಥರ ಕೆಲಸ ಮಾಡುತ್ತೇನೆ. ಒಂದ್ ಅವಕಾಶ ಸಿಕ್ಕಿದೆ. ಕೆಲಸ ಮಾಡೋಕೆ ಹಿರಿಯರು ಸಲಹೆ ಸೂಚನೆ ಕೊಡಿ' ಎಂದಿದ್ದಾರೆ.