ಅಮವಾಸ್ಯೆಯಂದು ಹುಟ್ಟಿದ ನೃತ್ಯಲೋಕದ ಈ ಚಂದಿರ 'ಡ್ಯಾನ್ಸ್ ಆಫ್ ಗಾಡ್'..!
ಇವರು ನೃತ್ಯಕಲೆಗೆ ಪ್ರಭು.. ಡ್ಯಾನ್ಸಿಂಗ್ ಸಾಮ್ರಾಜ್ಯದ ದೇವ..! ಅಪ್ಪನಿಂದ 'ದೂರ'ದಲ್ಲಿ ಅಜ್ಜಿಯ ಮಡಿಲಲ್ಲಿ ಬೆಳೆದ ಪ್ರಭು..! 'ಅಕ್ಕ' ಅಂದ್ರೆ ಆಕಾಶ.. 'ಅಕ್ಕ'ನ ಹೆಮ್ಮೆಯ ಮಗ ಪ್ರಭುದೇವ..! ತಂದೆಯನ್ನೇ ಮೀರಿಸಿದ ಪ್ರತಿಭೆ.. ಡ್ಯಾನ್ಸ್ ಲೋಕದ ಧ್ರುವತಾರೆ..! ಅಕ್ಕ ಮಾಡುವ ಸಿಹಿತಿಂಡಿಗಳಂದ್ರೆ ಪ್ರಭುದೇವಗೆ ಅಚ್ಚುಮೆಚ್ಚು..!
ತಮಿಳಿನಲ್ಲಿ ನಟಿಸಿ, ಪ್ಯಾನ್ ಇಂಡಿಯಾ ಖ್ಯಾತಿ ಪಡೆದಿರುವ ನಟ ಪ್ರಭುದೇವ. ಕರ್ನಾಟಕ ಮೈಸೂರು ಮೂಲದ ನಟ ಪ್ರಭುದೇವ. ಜಗಮೆಚ್ಚಿದ ತಾರೆ ಪ್ರಭುದೇವ ಮಲಗೋದು ನೆಲದ ಮೇಲೆ ಎಂದರೆ ನೀವು ನಂಬಲೇಬೇಕು. ! ಅಪ್ಪ-ಅಮ್ಮನಿಗಾಗಿ ಅರಮನೆ ಕಟ್ಟಿಸಿರೋ ಡ್ಯಾನ್ಸ್ ರಾಜ! ಅಮವಾಸ್ಯೆಯಂದು ಹುಟ್ಟಿದ ನೃತ್ಯಲೋಕದ ಚಂದಿರ..! ಅಪ್ಪ-ಅಮ್ಮನಿಗಾಗಿ ಅರಮನೆ ಕಟ್ಟಿಸಿರೋ ಡ್ಯಾನ್ಸ್ ರಾಜ!
ಅಪ್ಪನ ಡ್ಯಾನ್ಸ್ ಪ್ರೀತಿ.. ಅಮ್ಮನ ಕೈ ರುಚಿ.. ಪ್ರಭು ಶಕ್ತಿ..! ಇಂಡಿಯನ್ ಮೈಕಲ್ ಜಾಕ್ಸನ್ .. ಡ್ಯಾನ್ಸ್ ಆಫ್ ಗಾಡ್..!
ಇವರು ನೃತ್ಯಕಲೆಗೆ ಪ್ರಭು.. ಡ್ಯಾನ್ಸಿಂಗ್ ಸಾಮ್ರಾಜ್ಯದ ದೇವ..! ಅಪ್ಪನಿಂದ 'ದೂರ'ದಲ್ಲಿ ಅಜ್ಜಿಯ ಮಡಿಲಲ್ಲಿ ಬೆಳೆದ ಪ್ರಭು..! 'ಅಕ್ಕ' ಅಂದ್ರೆ ಆಕಾಶ.. 'ಅಕ್ಕ'ನ ಹೆಮ್ಮೆಯ ಮಗ ಪ್ರಭುದೇವ..! ತಂದೆಯನ್ನೇ ಮೀರಿಸಿದ ಪ್ರತಿಭೆ.. ಡ್ಯಾನ್ಸ್ ಲೋಕದ ಧ್ರುವತಾರೆ..! ಅಕ್ಕ ಮಾಡುವ ಸಿಹಿತಿಂಡಿಗಳಂದ್ರೆ ಪ್ರಭುದೇವಗೆ ಅಚ್ಚುಮೆಚ್ಚು..! ಅಮವಾಸ್ಯೆಯಂದು ಹುಟ್ಟಿದ ನೃತ್ಯಲೋಕದ ಚಂದಿರ..!.. ಅಪ್ಪ-ಅಮ್ಮನಿಗಾಗಿ ಅರಮನೆ ಕಟ್ಟಿಸಿರೋ ಡ್ಯಾನ್ಸ್ ರಾಜ..!.. ಅಪ್ಪನ ಡ್ಯಾನ್ಸ್ ಪ್ರೀತಿ.. ಅಮ್ಮನ ಕೈ ರುಚಿ.. ಪ್ರಭು ಶಕ್ತಿ.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..