ಮನೆಯಲ್ಲಿ ರಶ್ಮಿಕಾ ಮಂದಣ್ಣ 'ಚಕ್ರಾಸನ'; ಫಿಟ್ನೆಸ್ ಟೈಮ್!
ಕೊಡಗಿನ ಕುವರಿ, ಕಿರಿಕ್ ಪಾರ್ಟ್ ಬೆಡಗಿ, ಸ್ಯಾಂಡಲ್‌ವುಡ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ವರ್ಕ್‌ಔಟ್ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಸುಲಭವಾಗಿ ಚಕ್ರಾಸನ ಹಾಕಿರೋ ಈ ನಟಿಯ ಯೋಗ ಭಂಗಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಬಿಲ್ಲಿನಂತೆ ಬೆಂಡಾಗಿರೋ ರಶ್ಮಿಕಾ ವರ್ಕ್ ಔಟ್ ಸ್ಟೈಲನ್ನ ನೀವೇ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment