
RIP chetana raj ಈ ರೀತಿಯ ಸರ್ಜರಿ ಯಾರೂ ಮಾಡಿಸಿಕೊಳ್ಳಬೇಡಿ, ಸಾವಿಗೀಡಾದ ಚೇತನಾ ಸ್ನೇಹಿತನ ಮನವಿ!
- ಸರ್ಜರಿಯಿಂದ ಚೇತನಾ ರಾಜ್ ಆರೋಗ್ಯ ಏರುಪೇರು
- ತೆಳ್ಳಗಾಗಲು ಸರ್ಜರಿ ಮಾಡಿಸಿಕೊಂಡಿದ್ದ ಕಿರುತೆರೆ ನಟಿ
- ತೆಳ್ಳಗಾಗಲು ಸರ್ಜರಿ ಮಾಡಬೇಡಿ, ವ್ಯಾಯಾಮ ಮಾಡಿ
ಕಿರುತೆರೆ ನಟಿ ಚೇತನಾ ರಾಜ್ ನಿಧನ ಕಲಾ ರಂಗಕ್ಕೆ ಆಘಾತ ತಂದಿದೆ. ತೆಳ್ಳಗಾಗಲು ಸರ್ಜರಿ ಮಾಡಿಸಿಕೊಂಡಿದ್ದ ಚೇತನಾ ಆರೋಗ್ಯ ಏರುಪೇರಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಚೇತನಾ ರಾಜ್ ನಿಧನರಾಗಿದ್ದಾರೆ. ಇದೀಗ ಚೇತನಾ ರಾಜ್ ಸ್ನೇಹಿತ ಪೃಥ್ವಿರಾಜ್ ವಿಶೇಷ ಮನವಿ ಮಾಡಿದ್ದಾರೆ. ಯಾರೂ ಈ ರೀತಿ ತೆಳ್ಳಗಾಗೋ, ದಪ್ಪಗಾಗೋ ಸರ್ಜರಿ ಮಾಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ