ಬರ್ತಿದೆ ಕರ್ವ-3; ಭಯ ಹುಟ್ಟಿಸುವ ಅವತಾರದಲ್ಲಿ ಮೇಘನಾ!

ಇಡೀ ಕನ್ನಡ ಚಿತ್ರರಂಗವೇ ಒಮ್ಮೆ ಹಾಲಿವುಡ್ ಸಿನಿಮಾ ನೋಡಿದಂತೆ ಫೀಲ್ ಕೊಟ್ಟ ಸಿನಿಮಾವೇ ಕರ್ವ. ಚಿತ್ರದ ಕೊನೆಯಲ್ಲಿ ಎರಡನೇ ಭಾಗಕ್ಕೆ ನಿರೀಕ್ಷಿಸಿ ಎಂದು ಹೇಳಿದ ಟೀಂ ಈಗ ಮೂರನೇ ಭಾಗಕ್ಕೆ ಸಿದ್ಧತೆ ಶುರು ಮಾಡಿಕೊಂಡಿದೆ. ಇಷ್ಟು ದಿನಗಳ ಕಾಲ ಸಿಂಪಲ್ ಹಾಗೂ ಸೈಲೆಂಟ್‌ ಹುಡುಗಿಯಾಗಿದ್ದ ಮೇಘನಾ ಮೊದಲ ಬಾರಿಗೆ ದೆವ್ವದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share this Video
  • FB
  • Linkdin
  • Whatsapp

ಇಡೀ ಕನ್ನಡ ಚಿತ್ರರಂಗವೇ ಒಮ್ಮೆ ಹಾಲಿವುಡ್ ಸಿನಿಮಾ ನೋಡಿದಂತೆ ಫೀಲ್ ಕೊಟ್ಟ ಸಿನಿಮಾವೇ ಕರ್ವ. ಚಿತ್ರದ ಕೊನೆಯಲ್ಲಿ ಎರಡನೇ ಭಾಗಕ್ಕೆ ನಿರೀಕ್ಷಿಸಿ ಎಂದು ಹೇಳಿದ ಟೀಂ ಈಗ ಮೂರನೇ ಭಾಗಕ್ಕೆ ಸಿದ್ಧತೆ ಶುರು ಮಾಡಿಕೊಂಡಿದೆ. ಇಷ್ಟು ದಿನಗಳ ಕಾಲ ಸಿಂಪಲ್ ಹಾಗೂ ಸೈಲೆಂಟ್‌ ಹುಡುಗಿಯಾಗಿದ್ದ ಮೇಘನಾ ಮೊದಲ ಬಾರಿಗೆ ದೆವ್ವದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video