ಮನಸ್ಥಿತಿ ಬಗ್ಗೆ ಮಾತನಾಡೋದು ಬೇಡ: ಸಿಂಧು ಹೀಗೆ ಹೇಳಿದ್ದೇಕೆ?
ಚಂದನವನದ ಸುಂದರ ಚೆಲುವೆ ಸಿಂಧು ಲೋಕನಾಥ್ ನ್ಯೂ ಲುಕ್ ಫೋಟೋ ಹೊಸ ವಿವಾದಗಳನ್ನು ಸೃಷ್ಟಿಸುತ್ತಿದೆ. ಅದರಲ್ಲೂ ಬೋಲ್ಡ್ ಹುಡುಗನಂತೆ ಕಾಣುತ್ತಿದ್ದೀರಾ ಎಂದ ನೆಟ್ಟಿಗರಿಗೆ, ನಟಿ ಕೊಟ್ಟ ಉತ್ತರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment