ಅಳುಮುಂಜಿ ಪಾತ್ರ ಬಿಟ್ಟು, ಸಿಗಾರ್ ಹಿಡಿದ ನಟಿ ಶ್ರುತಿ ಲುಕ್ ನೋಡಿ!
ನಟಿ ಶ್ರುತಿ ಅವರನ್ನು ಇಷ್ಟು ದಿನಗಳ ಕಾಲ ಅಳು ಮುಂಜಿ, ಪಕ್ಕದ ಮನೆ ಹುಡುಗಿಯಾಗಿ ನೋಡಿದ್ವಿ. ಆದರೀಗ ಇದೇ ಮೊದಲ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಭಜರಂಗಿ-2' ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಅವರ ಕೈಯಲ್ಲಿದ್ದ ಸಿಗಾರ್ ನೋಡಿ ಅಭಿಮಾನಿಗಳು ಪಾತ್ರದ ಬಗ್ಗೆ ಫುಲ್ ಥ್ರಿಲ್ ಆಗಿದ್ದಾರೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment