ಶಿವರಾಜ್‌ಕುಮಾರ್ ಬರ್ತಡೇ ಕ್ಯಾನ್ಸಲ್; ಈ ಮೆಸೇಜ್‌ ನೋಡಲೇಬೇಕು!

ಜುಲೈ 12ರಂದು ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ,ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅವರ ಹುಟ್ಟು ಹಬ್ಬವಿದ್ದು  ಕೋವಿಡ್‌-19ನಿಂದಾಗಿ ಈ ವರ್ಷ ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಶಿವಣ್ಣ ಕೂಡ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದಾರೆ.ಆದರೆ ಶಿವಣ್ಣನಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸರ್ಪ್ರೈಸ್‌ ಕೊಡಬೇಕೆಂದು ನಿರ್ಧರಿಸಿದ್ದಾರಂತೆ!
 
Share this Video
  • FB
  • Linkdin
  • Whatsapp

ಜುಲೈ 12ರಂದು ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ,ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅವರ ಹುಟ್ಟು ಹಬ್ಬವಿದ್ದು ಕೋವಿಡ್‌-19ನಿಂದಾಗಿ ಈ ವರ್ಷ ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಶಿವಣ್ಣ ಕೂಡ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದಾರೆ.ಆದರೆ ಶಿವಣ್ಣನಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸರ್ಪ್ರೈಸ್‌ ಕೊಡಬೇಕೆಂದು ನಿರ್ಧರಿಸಿದ್ದಾರಂತೆ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video