Asianet Suvarna News Asianet Suvarna News
breaking news image

ಟ್ರೋಲ್ ಮಾಡ್ತೀರಾ? ನನ್ನಿಷ್ಟದ ಬಟ್ಟೆ ತೊಡುವ ಹಕ್ಕು ನನಗಿದೆ: ಶಾನ್ವಿ

ಅವನೇ ಶ್ರೀಮನ್ನಾರಾಯಣ ಸುಂದರಿ ಶಾನ್ವಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ವಿರುದ್ಧ ಫುಲ್ ಗರಂ ಆಗಿದ್ದಾರೆ. ಶಾನ್ವಿ ಇತ್ತೀಚಿಗೆ ಮಾಡಿಸಿದ ಫೋಟೋ ಶೂಟ್‌ಗಳನ್ನು ಶೇರ್ ಮಾಡಿಕೊಂಡಿದ್ದರು ಮೆಚ್ಚುಗೆ ವ್ಯಕ್ತ ಪಡಿಸದೆ ನೆಟ್ಟಿಗರು ಕಾಲು ಎಳೆದಿದ್ದಾರೆ.  ಹೀಗೆ ಮಾಡುತ್ತಿದ್ದರೆ ಸೈಬರ್ ಕ್ರೈಮ್‌ಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Video Top Stories