ಕುಮರಿ ಖಂಡಂ ಥೀಮ್‌ನಲ್ಲಿ ಶಾನ್ವಿ; ವೈರಲ್ ಆಯ್ತು ಫೋಟೋ ಶೋಟ್
ಕಬಿನಿ ತೀರದಲ್ಲಿ ಮಾಸ್ಟರ್ ಪೀಸ್ ಬೆಗಡಿ ಶಾನ್ವಿ ಶ್ರೀವಾಸ್ತವ್ ಫೋಟೋ ಶೂಟ್ ಮಾಡಿಸಿದ್ದಾರೆ. ಪರಿಸರದ ಮಧ್ಯೆ ಕುಮರಿ ಖಂಡಂ ಥೀಮ್‌ನಲ್ಲಿ ಮಾಡಲಾಗಿರುವ ಶೂಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment