ನಟಿ ಶಾನ್ವಿ ಫೇಕ್‌ಬುಕ್‌ನಲ್ಲಿಲ್ಲ; ಇದು ಹ್ಯಾಕರ್‌ ಕೈವಾಡ?

'ಮಾಸ್ಟರ್ ಪೀಸ್‌' ಚಿತ್ರದ ನಟಿ ಶಾನ್ವಿ ಶ್ರೀವಾಸ್ತವ್ ಫೇಕ್‌ಬುಕ್‌ ಖಾತೆಯಿಂದ ನಿಮಗೆ ಅರ್ಥವಾಗದ ರೀತಿಯಲ್ಲಿ ಮೆಸೇಜ್‌ ಅಥವಾ ಲಿಂಕ್‌ ಬರ್ತಿದ್ರೆ ಅದನ್ನು ದಯವಿಟ್ಟು ಕ್ಲಿಕ್ ಮಾಡಬೇಡಿ. ಹೀಗಂತ ಸ್ವತಃ ಶಾನ್ವಿನೇ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೆಲ್ಲಾ ಕಾರಣ ಹ್ಯಾಕರ್ಸ್‌ ಅಂತೆ.  ಹಾಗಾದ್ರೆ ಶಾನ್ವಿ ಎಫ್‌ಬಿ ಹ್ಯಾಕ್‌ ಆಗಿ ಏನೆಲ್ಲಾ ರಿವೀಲ್‌ ಆಗಿದೆ ನೋಡಿ...

Share this Video
  • FB
  • Linkdin
  • Whatsapp

'ಮಾಸ್ಟರ್ ಪೀಸ್‌' ಚಿತ್ರದ ನಟಿ ಶಾನ್ವಿ ಶ್ರೀವಾಸ್ತವ್ ಫೇಕ್‌ಬುಕ್‌ ಖಾತೆಯಿಂದ ನಿಮಗೆ ಅರ್ಥವಾಗದ ರೀತಿಯಲ್ಲಿ ಮೆಸೇಜ್‌ ಅಥವಾ ಲಿಂಕ್‌ ಬರ್ತಿದ್ರೆ ಅದನ್ನು ದಯವಿಟ್ಟು ಕ್ಲಿಕ್ ಮಾಡಬೇಡಿ. ಹೀಗಂತ ಸ್ವತಃ ಶಾನ್ವಿನೇ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೆಲ್ಲಾ ಕಾರಣ ಹ್ಯಾಕರ್ಸ್‌ ಅಂತೆ. ಹಾಗಾದ್ರೆ ಶಾನ್ವಿ ಎಫ್‌ಬಿ ಹ್ಯಾಕ್‌ ಆಗಿ ಏನೆಲ್ಲಾ ರಿವೀಲ್‌ ಆಗಿದೆ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video