Guru Shishyaru ಶಾಟ್‌ ಮುಗಿಸಿ ಇಸ್ಪೀಟು ಆಡೋ ಜೀವನ ಮಜವಾಗಿತ್ತು: ಹಿರಿಯ ನಟ ಉಮೇಶ್ ಮಾತು

ನಟ ಶರಣ್ ಅವರ ತಂದೆ ಮತ್ತು ಅಜ್ಜಿ ರಂಗಭೂಮಿಯಲ್ಲಿ ಅದ್ಭುತ ಕಲಾವಿದೆ. ಗುರು ಶಿಷ್ಯರು ಅಂತ ಸಿನಿಮಾ ಟೈಟಲ್ ನೋಡಿದ ಕ್ಷಣನ 20-30 ವರ್ಷಗಳ ಹಿಂದಿನ ನೆನಪುಗಳು ಬಂತು. ನಿರ್ದೇಶಕ ತರುಣ್‌ ಕೂಡ ಅದ್ಭುತ ಕೆಲಸ ಮಾಡುತ್ತಾರೆ ಅವರ ತಾಯಿ ಕೂಡ ಒಳ್ಳೆಯ ಕಲಾವಿದೆ. ನಾನು ಚಿತ್ರರಂಗಕ್ಕೆ ಬಂದು 62 ವರ್ಷ ಆಯ್ತು ಎಲ್ಲೂ ನನಗೆ ವಯಸ್ಸಾಗಿ ಅಂತ ಹೇಳಿಕೊಳ್ಳುವುದಿಲ್ಲ 25ರ ಹುಡುಗನಂತೆ ಕೆಲಸ ಮಾಡುತ್ತೀನಿ ಎಂದಿದ್ದಾರೆ.
 
Share this Video
  • FB
  • Linkdin
  • Whatsapp

ನಟ ಶರಣ್ ಅವರ ತಂದೆ ಮತ್ತು ಅಜ್ಜಿ ರಂಗಭೂಮಿಯಲ್ಲಿ ಅದ್ಭುತ ಕಲಾವಿದೆ. ಗುರು ಶಿಷ್ಯರು ಅಂತ ಸಿನಿಮಾ ಟೈಟಲ್ ನೋಡಿದ ಕ್ಷಣನ 20-30 ವರ್ಷಗಳ ಹಿಂದಿನ ನೆನಪುಗಳು ಬಂತು. ನಿರ್ದೇಶಕ ತರುಣ್‌ ಕೂಡ ಅದ್ಭುತ ಕೆಲಸ ಮಾಡುತ್ತಾರೆ ಅವರ ತಾಯಿ ಕೂಡ ಒಳ್ಳೆಯ ಕಲಾವಿದೆ. ನಾನು ಚಿತ್ರರಂಗಕ್ಕೆ ಬಂದು 62 ವರ್ಷ ಆಯ್ತು ಎಲ್ಲೂ ನನಗೆ ವಯಸ್ಸಾಗಿ ಅಂತ ಹೇಳಿಕೊಳ್ಳುವುದಿಲ್ಲ 25ರ ಹುಡುಗನಂತೆ ಕೆಲಸ ಮಾಡುತ್ತೀನಿ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video