ನಿಖಿಲ್ ಕುಮಾರಸ್ವಾಮಿ ಪತ್ನಿಗೆ ಕೊಟ್ರು ಸರ್ಪ್ರೈಸ್‌ ಬರ್ತಡೇ ಗಿಫ್ಟ್‌! ಏನದು?

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಈಗ ಸೋಷಿಯಲ್ ಮೀಡಿಯಾದ ಸ್ಟಾರ್ ಕಪಲ್ ಆಗಿದ್ದಾರೆ. ಅಷ್ಟೇ ಅಲ್ಲದೆ ಪತ್ನಿ ಸೆರೆ ಹಿಡಿದ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಶೇರ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ಸ್‌ ಹರಿದು ಬರುತ್ತವೆ. ಇನ್ನು ಜೂನ್‌ 21ರಂದು ರೇವತಿ ಹುಟ್ಟು ಹಬ್ಬಕ್ಕೆ ನಿಖಿಲ್ ಕೊಟ್ಟ  ಸರ್ಪ್ರೈಸ್‌ ಗಿಫ್ಟ್ ಏನಂತೆ ಗೊತ್ತಾ? ಇಲ್ಲಿದೆ ನೋಡಿ..

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಈಗ ಸೋಷಿಯಲ್ ಮೀಡಿಯಾದ ಸ್ಟಾರ್ ಕಪಲ್ ಆಗಿದ್ದಾರೆ. ಅಷ್ಟೇ ಅಲ್ಲದೆ ಪತ್ನಿ ಸೆರೆ ಹಿಡಿದ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಶೇರ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ಸ್‌ ಹರಿದು ಬರುತ್ತವೆ. ಇನ್ನು ಜೂನ್‌ 21ರಂದು ರೇವತಿ ಹುಟ್ಟು ಹಬ್ಬಕ್ಕೆ ನಿಖಿಲ್ ಕೊಟ್ಟ ಸರ್ಪ್ರೈಸ್‌ ಗಿಫ್ಟ್ ಏನಂತೆ ಗೊತ್ತಾ? ಇಲ್ಲಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video