ಸ್ಟಾರ್ ವಾರ್ ಇಲ್ಲ ಅಂತಾನೇ ಶುರುವಾಯ್ತು ಬಿಗ್ ಫೈಟ್; ಬರ್ತಿದ್ದಾರೆ 3 ಸ್ಟಾರ್ಸ್!

ಚಿತ್ರಮಂದಿರಗಳು ತೆರೆ ಕಂಡ ನಂತರ ಸ್ಟಾರ್‌ ಸಿನಿಮಾಗಳಿಗೆ ರಿಲೀಸ್‌ ಡೇಟ್ ಫಿಕ್ಸ್ ಮಾಡಲಾಗುತ್ತಿದೆ. 2021ರಲ್ಲಿ 'ರಾಬರ್ಟ್‌' ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೀಗ ಕ್ರಿಸ್ಮಸ್‌ಗೆ ಡೇಟ್‌ ಫಿಕ್ಟ್ ಮಾಡಲಾಗಿದೆ. ಇನ್ನು ಸಣ್ಣ ಪುಟ್ಟ ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಕೋಟಿಗೊಬ್ಬ 3 ತಂಡ ನಾವು ಲೇಟ್‌ ಆ್ಯಂಡ್ ಲೇಟೇಸ್ಟ್ ಆಗಿ ಬರುತ್ತೇವೆ ಎಂದಿದ್ದಾರೆ. ಆದರೆ ರಾಬರ್ಟ್‌ ಜೊತೆ ಪೈಪೋಟಿಗೆ ನಿಂತಿರುವುದು ಧ್ರುವ ಸರ್ಜಾ ಪೊಗರು ಸಿನಿಮಾ. ರಿಲೀಸ್ ಡೇಟ್ ಯಾವಾಗೆಂದು ಇಲ್ಲಿದೆ ನೋಡಿ..

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video