ಎರಡು ತಿಂಗಳ ನಂತರ ಆಸ್ಪತ್ರೆಯಿಂದ ಮನೆಗೆ ಬಂದ ನಟಿ ರಿಷಿಕಾ ಸಿಂಗ್!

ಸ್ಯಾಂಡಲ್‌ವುಡ್‌ ಸ್ಟಾರ್ ಕುಟುಂಬದ ಕುಡಿ ನಟಿ ರಿಷಿಕಾ ಸಿಂಗ್ ಕಾರಿನಲ್ಲಿ ರಸ್ತೆ ಅಪಘಾತವಾದ ಸುಮಾರು ಎರಡೂವರೆ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸ್ವಲ್ಪ ಮಟ್ಟಕ್ಕೆ ಚೇತರಿಸಿಕೊಂಡ ರಿಷಿಕಾ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ಈಗ ಅವರ ಆರೋಗ್ಯ ಹೇಗಿದೆ, ವೈದ್ಯರು ಏನು ಹೇಳಿದ್ದಾರೆ, ಅವರ ಕೈಯಲ್ಲಿರುವ ಸಿನಿಮಾಗಳ ಕಥೆ, ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಸ್ಟಾರ್ ಕುಟುಂಬದ ಕುಡಿ ನಟಿ ರಿಷಿಕಾ ಸಿಂಗ್ ಕಾರಿನಲ್ಲಿ ರಸ್ತೆ ಅಪಘಾತವಾದ ಸುಮಾರು ಎರಡೂವರೆ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸ್ವಲ್ಪ ಮಟ್ಟಕ್ಕೆ ಚೇತರಿಸಿಕೊಂಡ ರಿಷಿಕಾ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ಈಗ ಅವರ ಆರೋಗ್ಯ ಹೇಗಿದೆ, ವೈದ್ಯರು ಏನು ಹೇಳಿದ್ದಾರೆ, ಅವರ ಕೈಯಲ್ಲಿರುವ ಸಿನಿಮಾಗಳ ಕಥೆ, ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video