ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು ತಮ್ಮ ಜರ್ನಿ ನೆನಪಿಸಿಕೊಂಡ 'ಸೂರ್ಯವಂಶ' ನಟಿ!
ಬಹುಭಾಷಾ ನಟಿ ರೆಜೆನಾ ಕ್ಯಾಸ್ಯಾಂಡ್ರಾ ಇದೀಗ ಸಿಗ್ನೇಚರ್ ಎಣ್ಣೆ ಬ್ರ್ಯಾಂಡ್‌ಗೆ ಅಂಬಾಸಿಡರ್ ಆಗಿದ್ದಾರೆ. ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಎಣ್ಣೆ ಬಾಟಲ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ. ಇದು ಪ್ರಚೋದನೆ ಮಾಡುತ್ತಿರುವ ಹಾಗಿದೆ ಡಿಲೀಟ್ ಮಾಡಿ ಎಂದು ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment