Rashmika Mandanna ಮದುವೆ, ನಟ ವಿಜಯ್ ದೇವರಕೊಂಡ ರಿಯಾಕ್ಷನ್ ವೈರಲ್!

ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಮತ್ತು ಆರ್ಜುನ್ ರೆಡ್ಡಿ ಹುಡುಗ ವಿಜಯ್ ದೇವರಕೊಂಡು ಈ ವರ್ಷ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಒಂದು ಕಡೆ ವಿಜಯ್ ಇವೆಲ್ಲಾ ನಾನ್‌ಸೆನ್ಸ್‌ ಅಂತ ಹೇಳಿದ್ದಾರೆ. ಇದಕ್ಕೆ ಸರಿಯಾದ ಸಮಯಕ್ಕೆ ರಶ್ಮಿಕಾ ಒಂದು ವಿಡಿಯೋ ಹಂಚಿಕೊಂಡು, ನಾನು ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
 
Share this Video
  • FB
  • Linkdin
  • Whatsapp

ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಮತ್ತು ಆರ್ಜುನ್ ರೆಡ್ಡಿ ಹುಡುಗ ವಿಜಯ್ ದೇವರಕೊಂಡು ಈ ವರ್ಷ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಒಂದು ಕಡೆ ವಿಜಯ್ ಇವೆಲ್ಲಾ ನಾನ್‌ಸೆನ್ಸ್‌ ಅಂತ ಹೇಳಿದ್ದಾರೆ. ಇದಕ್ಕೆ ಸರಿಯಾದ ಸಮಯಕ್ಕೆ ರಶ್ಮಿಕಾ ಒಂದು ವಿಡಿಯೋ ಹಂಚಿಕೊಂಡು, ನಾನು ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video