Ek Love Ya ಯಶಸ್ಸಿನ ಜೊತೆ ಮತ್ತೊಂದು ಕುತೂಹಲ ಹುಟ್ಟಿಸಿದ ಪ್ರೇಮ್!

ಸ್ಯಾಂಡಲ್‌ವುಡ್‌ ಶೋಮ್ಯಾನ್ ನಿರ್ದೇಶಕ ಪ್ರೇಮ್‌ ಏಕ್ ಲವ್ ಯಾ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಅದುವೇ ಪೊಗರು ಹುಡುಗ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುತ್ತಿರುವುದು. 70 ದಶದಕ ಕಥೆ ಇದಾಗಿದ್ದು, ಅಂಡರ್‌ವರ್ಡ್‌ ಅನ್ನು ಡಿಫರೆಂಟ್ ಅಗಿ ತೋರಿಸಲು ರೆಡಿಯಾಗಿದ್ದಾರೆ.
 
Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಶೋಮ್ಯಾನ್ ನಿರ್ದೇಶಕ ಪ್ರೇಮ್‌ ಏಕ್ ಲವ್ ಯಾ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಅದುವೇ ಪೊಗರು ಹುಡುಗ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುತ್ತಿರುವುದು. 70 ದಶದಕ ಕಥೆ ಇದಾಗಿದ್ದು, ಅಂಡರ್‌ವರ್ಡ್‌ ಅನ್ನು ಡಿಫರೆಂಟ್ ಅಗಿ ತೋರಿಸಲು ರೆಡಿಯಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video