ಕನ್ನಡ ಚಿತ್ರರಂಗ ಗೊಂಬೆ ನೆನಪಿರಲಿ ಪ್ರೇಮ್ ಮಗಳು ಅಮೃತಾ!

ಸ್ಯಾಂಡಲ್‌ವುಡ್‌ ಲವ್ಲಿ ಸ್ಟಾರ್, ರೋಮ್ಯಾಂಟಿಕ್ ಹೀರೋ ಪ್ರೇಮ್‌ ಪುತ್ರಿ ಅಮೃತಾ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದಕ್ಕೆ ಪೂರ್ವ ತಯಾರಿಯಲ್ಲಿರುವ ಅಮೃತಾ ಫೋಟೋ ಶೋಟ್ ಮಾಡಿಸಿದ್ದಾರೆ. ಅಮೃತಾ ಫೋಟೋಗಳನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಲವ್ಲಿ ಸ್ಟಾರ್, ರೋಮ್ಯಾಂಟಿಕ್ ಹೀರೋ ಪ್ರೇಮ್‌ ಪುತ್ರಿ ಅಮೃತಾ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದಕ್ಕೆ ಪೂರ್ವ ತಯಾರಿಯಲ್ಲಿರುವ ಅಮೃತಾ ಫೋಟೋ ಶೋಟ್ ಮಾಡಿಸಿದ್ದಾರೆ. ಅಮೃತಾ ಫೋಟೋಗಳನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video