Asianet Suvarna News Asianet Suvarna News

ನಿನ್ನ ಸನಿಹಕೆ: ರಘು ದೀಕ್ಷಿತ್‌ಗೆ ದೊಡ್ಡ ಯಶಸ್ಸು, ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದಗಳು

Oct 17, 2021, 3:07 PM IST

ರಾಜ್ಯಾದ್ಯಂತ ನಿನ್ನ ಸನಿಹಕೆ ಸಿನಿಮಾ ಸೂಪರ್ ಹಿಟ್ ಪ್ರದರ್ಶನ ಕಾಣುತ್ತಿದೆ. ಹೊಸ ಕಾಂಬಿನೇಷನ್‌ ಜೋಡಿ ಜನರಿಗೆ ಪರಿಚಯ, ವಿಭಿನ್ನ ಹಾಡುಗಳು ಎಲ್ಲವೂ ಆಕರ್ಷಕವಾಗಿದೆ. ವಿಡಿಯೋ ಮೂಲಕ ಚಿತ್ರದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗೂ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment