ಎಸ್‌ಪಿಬಿ ಬೆಂಗಳೂರಿಗೆ ಬಂದರೆ ತಪ್ಪದೇ ಇವರ ಮನೆಗೆ ಹೋಗುತ್ತಾರಂತೆ!
ಸ್ವರ ಸಾಮ್ರಾಟ್ ಎಸ್‌ಪಬಿ ಚೆನ್ನೈನಲ್ಲಿ ನೆಲೆಸಿದ್ದರೂ, ಕೆಲವೊಂದು ಕಾರ್ಯಕ್ರಮಗಳಿಗೆ ಹಾಗೂ ಸಿನಿಮಾ ರೆಕಾರ್ಡಿಂಗ್‌ಗೆಂದು ಬೆಂಗಳೂರಿಗೆ ಬರುತ್ತಿರುತ್ತಾರೆ.ಗೀತ ರಚನೆಕಾರರಾಗಿ ವೃತ್ತಿ ಆರಂಭಿಸಿದ ಕೆ.ಕಲ್ಯಾಣ್ ಅವರ ಮೊದಲ ಚಿತ್ರಕ್ಕೆ ಎಸ್‌ಪಿಬಿ ಧ್ವನಿ ನೀಡಿದ್ದರು. ಕಲ್ಯಾಣ್ ಹಾಗೂ ಹಂಸಲೇಖ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಎಸ್ಪಿ ಬೆಂಗಳೂರಿಗೆ ಬಂದರೆ ತಪ್ಪದೇ ಮಾಡುತ್ತಿದ್ದ ಕೆಲಸದ ಬಗ್ಗೆ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment