Asianet Suvarna News Asianet Suvarna News

ಸುನಾಮಿ ಸುಂಟರಗಾಳಿಯಂತೆ ಬರಲಿದೆ ಕನ್ನಡ ಚಿತ್ರಗಳು!

ಕೊರೋನಾ ಕಾಟದಿಂದ ಒಂದು ವರ್ಷಗಳ ಕಾಲ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. 2021ಕ್ಕೆ ಶೆಡ್ಯೂಲ್‌ಗಳನ್ನು ಫಿಕ್ಸ್‌ ಮಾಡಿಕೊಳ್ಳುತ್ತಿದ್ದ ಸ್ಟಾರ್ ನಟರು, ಇದೀಗ ಸಿನಿಮಾ ರಿಲೀಸ್‌ ದಿನಾಂಕಗಳನ್ನು ರಿವೀಲ್ ಮಾಡುತ್ತಿದ್ದಾರೆ. ಮಾರ್ಚ್‌ನಲ್ಲಿ ದರ್ಶನ್‌ ನಟನೆಯ ರಾಬರ್ಟ್‌, ಏಪ್ರಿಲ್‌ನಲ್ಲಿ ಪುನೀತ್ ಯುವರತ್ನ... ಲಿಸ್ಟ್‌ನಲ್ಲಿ ನೆಕ್ಸ್ಟ್ ಯಾವ ಸಿನಿಮಾ ಇದೆ?

Jan 12, 2021, 3:33 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment