ಮೂವರು ಸೋಮಾರಿಗಳ ಕಥೆಯೇ 'ಮನೆಗೊಬ್ಬ ಮಂಜುನಾಥ' ಸಿನಿಮಾ!

ಇತ್ತೀಚಿನ ದಿನಗಳಲ್ಲಿ ಹೊಸಬ್ಬರು ತಂಡ ಕಟ್ಟಿ ಮಾಡುತ್ತಿರುವ ಸಿನಿಮಾಗಳು, ದೊಡ್ಡ ಯಶಸ್ಸು ತಂದುಕೊಡುತ್ತಿವೆ. ಅದೇ ಸಾಲಿನ ಸಿನಿಮಾ ಆಗಿರುವ ಮನೆಗೊಬ್ಬ ಮಂಜುನಾಥ ಬಿಡುಗಡೆಗೆ ಸಿದ್ಧವಾಗಿದೆ. ರವಿರಾಮ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಂಶಿ, ನಾಣಿ ಮತ್ತು ಶಿವನ ಸುತ್ತ ಕಥೆ ತಿರುಗುತ್ತದೆ. ಈ ಮೂವರು ಸೋಮಾರಿ ಹುಡುಗರ ಜೀವನ ಹೇಗಿರಲಿದೆ ಎಂದು ಸಿನಿಮಾ ನೋಡಬೇಕಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸುದ್ದಿಗೋಷ್ಠಿ ನಡೆಸಿದ್ದಾರೆ. ಕೇಶವಮೂರ್ತಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.  

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video