Asianet Suvarna News Asianet Suvarna News

TikTokನಲ್ಲಿ 'ಹ್ಯಾಂಡ್ಸ್‌ ಅಪ್' ಆಯ್ತು, ಈಗಾ 'ಡಿಂಗ' ಡ್ಯಾನ್ಸ್‌ ಫುಲ್ ವೈರಲ್!

ಸಂಪೂರ್ಣವಾಗಿ ಐ ಫೋನ್‌ನಲ್ಲಿ ಚಿತ್ರೀಕರಣಗೊಂಡಿರುವ ಭಾರತದ ಮೊದಲ ಸಿನಿಮಾ 'ಡಿಂಗ' ಚಿತ್ರದ ಹಾಡು ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.  1 ಮಿಲಿಯನ್ ವೀಕ್ಷಣೆ ಪಡೆದು ಟಿಕ್‌ಟಾಕ್‌ನಲ್ಲಿ ಸೌಂಡ್‌ ಮಾಡುತ್ತಿದೆ. ಕೇವಲ ಐ ಫೋನ್‌ ಬಳಸಿ 27 ಲೋಕೇಷನ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ನೀವು ಡಿಂಗ ಹಿಟ್ ಸಾಂಗ್ ನೋಡಿದ್ದೀರಾ? 


ಸಿನಿಮಾ ಅಪ್ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ಕಿಸಿ:

ಸಂಪೂರ್ಣವಾಗಿ ಐ ಫೋನ್‌ನಲ್ಲಿ ಚಿತ್ರೀಕರಣಗೊಂಡಿರುವ ಭಾರತದ ಮೊದಲ ಸಿನಿಮಾ 'ಡಿಂಗ' ಚಿತ್ರದ ಹಾಡು ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.  1 ಮಿಲಿಯನ್ ವೀಕ್ಷಣೆ ಪಡೆದು ಟಿಕ್‌ಟಾಕ್‌ನಲ್ಲಿ ಸೌಂಡ್‌ ಮಾಡುತ್ತಿದೆ. ಕೇವಲ ಐ ಫೋನ್‌ ಬಳಸಿ 27 ಲೋಕೇಷನ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ನೀವು ಡಿಂಗ ಹಿಟ್ ಸಾಂಗ್ ನೋಡಿದ್ದೀರಾ? 


ಸಿನಿಮಾ ಅಪ್ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ಕಿಸಿ: Cinema Hungama