ಚಿರು ಇಲ್ಲದ ಜೀವನದ ಬಗ್ಗೆ ಮೇಘನಾ ಮೊದಲ ಮಾತು!

ಯುವ ನಟ ಚಿರಂಜೀವಿ ಸರ್ಜಾ ಜುನ್ 7ರಂದು ಹೃದಯಾಘಾತದಿಂದ ಕೊನೆ ಉಸಿರೆಳೆದ ನಂತರ ಮೊದಲ ಬಾರಿಗೆ ಪತ್ನಿ ಮೇಘನಾ ರಾಜ್‌ ಮೌನ ಮುರಿದಿದ್ದಾರೆ. ಚಿರು ಇಲ್ಲದ ಪ್ರತಿ ಕ್ಷಣದ ಜೀವ ಹೇಗಿದೆ ಎಂದು ಹೇಳಿದ್ದಾರೆ? ತನ್ನನ್ನು ತಾನು Penoixಗೆ ಹೊಲಿಸಿಕೊಳ್ಳುತ್ತಿದ್ದ ಚಿರು ಏನು ಹೇಳುತ್ತಿದ್ದರು ನೋಡಿ.

Share this Video
  • FB
  • Linkdin
  • Whatsapp

ಯುವ ನಟ ಚಿರಂಜೀವಿ ಸರ್ಜಾ ಜುನ್ 7ರಂದು ಹೃದಯಾಘಾತದಿಂದ ಕೊನೆ ಉಸಿರೆಳೆದ ನಂತರ ಮೊದಲ ಬಾರಿಗೆ ಪತ್ನಿ ಮೇಘನಾ ರಾಜ್‌ ಮೌನ ಮುರಿದಿದ್ದಾರೆ. ಚಿರು ಇಲ್ಲದ ಪ್ರತಿ ಕ್ಷಣದ ಜೀವ ಹೇಗಿದೆ ಎಂದು ಹೇಳಿದ್ದಾರೆ? ತನ್ನನ್ನು ತಾನು Penoixಗೆ ಹೊಲಿಸಿಕೊಳ್ಳುತ್ತಿದ್ದ ಚಿರು ಏನು ಹೇಳುತ್ತಿದ್ದರು ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video