ಹಾರರ್ ಸಿನಿಮಾದಲ್ಲಿ ದೆವ್ವ ಆದ ಮೇಘನಾ ಗಾಂವ್ಕರ್!

ಕನ್ನಡ ಚಿತ್ರರಂಗವನ್ನೇ ಬೆಚ್ಚಿ ಬೀಳಿಸೋ ಸಿನಿಮಾ ರೆಡಿಯಾಗುತ್ತಿದೆ. ಅದುವೇ 'ಕರ್ವ-3'. ಮೊದಲ ಬಾರಿ ಹಾರರ್‌ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಿಂಪಲ್ ಹುಡುಗಿ ಮೇಘನಾ ಗಾಂವ್ಕರ್ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಚಿತ್ರದಲ್ಲಿ ಮೇಘನಾ ಮತ್ತು ತಿಲಕ್ ಜೋಡಿಯಾಗಲಿದ್ದಾರೆ. Exclusive ಆಗಿ ಸುವರ್ಣ ನ್ಯೂಸ್‌ ಜತೆ ಮಾತನಾಡಿರುವ ಮೇಘನಾ ಏನ್‌ ಹೇಳಿದ್ದಾರೆ ಕೇಳಿ...

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗವನ್ನೇ ಬೆಚ್ಚಿ ಬೀಳಿಸೋ ಸಿನಿಮಾ ರೆಡಿಯಾಗುತ್ತಿದೆ. ಅದುವೇ 'ಕರ್ವ-3'. ಮೊದಲ ಬಾರಿ ಹಾರರ್‌ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಿಂಪಲ್ ಹುಡುಗಿ ಮೇಘನಾ ಗಾಂವ್ಕರ್ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಚಿತ್ರದಲ್ಲಿ ಮೇಘನಾ ಮತ್ತು ತಿಲಕ್ ಜೋಡಿಯಾಗಲಿದ್ದಾರೆ. Exclusive ಆಗಿ ಸುವರ್ಣ ನ್ಯೂಸ್‌ ಜತೆ ಮಾತನಾಡಿರುವ ಮೇಘನಾ ಏನ್‌ ಹೇಳಿದ್ದಾರೆ ಕೇಳಿ...

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suavrna Entertainment 

Related Video