ನಟಿಸಿ, ಗದರಿಸಿ, ಮನೋರಂಜಿಸಿದ ನಟ ಅಂಬಿ ಹುಟ್ಟಿಹಬ್ಬ ಹೇಗಿತ್ತು?

ಸ್ಯಾಂಡಲ್‌ವುಡ್‌ ರೆಬೆಲ್‌ ಸ್ಟಾರ್ ಅಂಬರೀಶ್‌ ಅವರು 68ನೇ ಹುಟ್ಟುಹಬ್ಬವನ್ನು ಅವರ ಸ್ಮಾರಕದ ಬಳಿ ಪತ್ನಿ ಸುಮಲತಾ, ಪುತ್ರ ಅಭಿಷೇಶ್‌ ಹಾಗೂ ಅಪ್ತ ರಾಕ್‌ಲೈನ್‌ ವೆಂಕಟೇಶ್‌ ಹಾಗೂ ದೊಡ್ಡಣ್ಣ ಆಚರಿಸಿದ್ದು ಹೀಗೆ...
 
First Published May 30, 2020, 1:03 PM IST | Last Updated May 30, 2020, 1:30 PM IST

ಸ್ಯಾಂಡಲ್‌ವುಡ್‌ ರೆಬೆಲ್‌ ಸ್ಟಾರ್ ಅಂಬರೀಶ್‌ ಅವರು 68ನೇ ಹುಟ್ಟುಹಬ್ಬವನ್ನು ಅವರ ಸ್ಮಾರಕದ ಬಳಿ ಪತ್ನಿ ಸುಮಲತಾ, ಪುತ್ರ ಅಭಿಷೇಶ್‌ ಹಾಗೂ ಅಪ್ತ ರಾಕ್‌ಲೈನ್‌ ವೆಂಕಟೇಶ್‌ ಹಾಗೂ ದೊಡ್ಡಣ್ಣ ಆಚರಿಸಿದ್ದು ಹೀಗೆ...

ನಟ ಜಗ್ಗೇಶ್‌ ಸಂಭಾವನೇ ಹೆಚ್ಚಾಗೋಕೆ ಅಂಬಿಯೇ ಕಾರಣ; ಹೇಗೆ?

ಇಂಥ ವ್ಯಕ್ತಿ ಮತ್ತು ವ್ಯಕ್ತಿತ್ವ ಎಲ್ಲಿಯೂ ಮತ್ತೆ ಸಿಗುವುದಿಲ್ಲ, ನೋ ವೇ ಛಾನ್ಸೇ ಇಲ್ಲ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment