Asianet Suvarna News Asianet Suvarna News

ಕಿಚ್ಚ ಸುದೀಪ್‌ ಬರ್ತಡೇಗೆ ರೆಡಿಯಾಗುತ್ತಿದೆ ಬಿಗ್ ಸರ್ಪ್ರೈಸ್‌!

ಸೆಪ್ಟೆಂಬರ್‌ 2ರಂದು 47ನೇ ವಸಂತಕ್ಕೆ ಕಾಲಿಡುತ್ತಿರುವ ಕಿಚ್ಚ ಸುದೀಪ್‌ ಕೊರೋನಾ ವೈರಾಣುವಿನಿಂದ ಮನೆಯ ಬಳಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಿಲ್ಲವಂತೆ. ಆದರೆ ಅದರ ಬದಲು ಅಭಿಮಾನಿಗಳಿಗಾಗಿ 'ಕೋಟಿಗೊಬ್ಬ-3' ಚಿತ್ರದ  ಟೀಸರ್‌ ಬಿಡುಗಡೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Entertainment 

Video Top Stories