ಕೆಜಿಎಫ್‌ ಚಿತ್ರದ ಬಗ್ಗೆ ಅಭಿಮಾನಿಗಳಿಟ್ಟ ಡಿಮ್ಯಾಂಡ್‌ಗೆ ಎಸ್ ಎಂದ ತಂಡ!

ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್ ಯಶ್‌ ಅಭಿನಯದ ಕೆಜಿಎಫ್ ಚಾಪ್ಟರ್‌ 1 ಈಗಾಗಲೇ ಸಾಕಷ್ಟು ಹೆಸರು ತಂದುಕೊಟ್ಟಿದೆ. ಚಾಪ್ಟರ್‌ 2 ಯಾವಾಗ ಎಂದು ಕಾತುರದಲ್ಲಿದ್ದ ಅಭಿಮಾನಿಗಳಿಗೆ ಚಿತ್ರತಂಡ ರಿಲೀಸ್‌ ದಿನಾಂಕವನ್ನೂ ರಿವೀಲ್‌ ಮಾಡಿತ್ತು.
 
Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್ ಯಶ್‌ ಅಭಿನಯದ ಕೆಜಿಎಫ್ ಚಾಪ್ಟರ್‌ 1 ಈಗಾಗಲೇ ಸಾಕಷ್ಟು ಹೆಸರು ತಂದುಕೊಟ್ಟಿದೆ. ಚಾಪ್ಟರ್‌ 2 ಯಾವಾಗ ಎಂದು ಕಾತುರದಲ್ಲಿದ್ದ ಅಭಿಮಾನಿಗಳಿಗೆ ಚಿತ್ರತಂಡ ರಿಲೀಸ್‌ ದಿನಾಂಕವನ್ನೂ ರಿವೀಲ್‌ ಮಾಡಿತ್ತು.

ಇದೇನಪ್ಪಾ ರಿಲೀಸ್‌ ಡೇಟ್‌ ರಿವೀಲ್‌ ಆದ್ಮೇಲೆ ಕೆಜಿಎಫ್‌ ಟೀಂ ಏನೂ ಅಪ್ಡೇಟ್‌ ನೀಡುತ್ತಿಲ್ಲವಲ್ಲವೆಂದು ಫ್ಯಾನ್ಸ್ ಬೇಸರವಾಗಿದ್ದರು. ಕೊನೆಗೂ ಅಭಿಮಾನಿಗಳ ಬೇಡಿಕೆಗೆ ಚಿತ್ರ ತಂಡ ಪ್ರತಿಕ್ರಿಯೆ ನೀಡಿದೆ. ಏನ್ ಅಂತ ಇಲ್ಲಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video