ಸಿನಿಮಾ ಹಂಗಾಮ ವಿತ್ ಕಾರುಣ್ಯ ರಾಮ್; ಹೊಸ ಲುಕ್ ಫೋಟೋ ವೈರಲ್!
ಸ್ಯಾಂಡಲ್‌ವುಡ್ ಮುದ್ದು ಮುಖದ ಚೆಲುವೆ ಕಾರುಣ್ಯ ರಾಮ್ ಲೈಫ್‌ನಲ್ಲಿ ಏನಾಗುತ್ತಿದೆ ಎಂಬ ಕುತೂಹಲ ಅಭಿಮಾನಿಗಳಿಲ್ಲಿ ತುಂಬಾನೇ ಕಾಮನ್. ಆಗಾಗ ವಿಭಿನ್ನ ಫೋಟೋಶೋಟ್‌ಗಳಲ್ಲಿ ಭಾಗಿಯಾಗುವ ಜೊತೆ ಚಿತ್ರಕಥೆಗಳನ್ನು ಕೇಳುತ್ತಾ ಬಿಗ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಾರೆ ಈ ನಟಿ. ಇತ್ತೀಚಿಗೆ ಮಾಡಿಸಿದ ಫೋಟೋ ಶೂಟ್ ಹಾಗೂ ಸಿನಿಮಾ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರಗಳು...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Suvarna Entertainment