Asianet Suvarna News Asianet Suvarna News

'ಡ್ರಗ್ಸ್ ಮಾಫಿಯಾ ತನಿಖೆ ಪ್ರಭಾವಿ ರಾಜಕಾರಣಿಗಳ ಕಪಿಮುಷ್ಠಿಯಲ್ಲಿದೆ'

ಕನ್ನಡ ಚಿತ್ರರಂಗಕ್ಕಿರುವ ಡ್ರಗ್ಸ್ ನಂಟನ್ನು ಬಿಚ್ಚಿಟ್ಟು, ಅದನ್ನು ಭೇದಿಸಿ ಎಂದಿದ್ದ ಇಂದ್ರಜಿತ್ ಲಂಕೇಶ್‌ ತಮ್ಮ ಹುಟ್ಟುಹಬ್ಬದ ದಿನ ಹಿರಿಯ ಚಿತ್ರರಂಗ ಕಲಾವಿದರನ್ನು ಕರೆದು ಸನ್ಮಾನ ಮಾಡಿದ್ದರು. ಈ ಸಮಯದಲ್ಲಿ ಸಿಸಿಬಿ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna  Entertainment 

Video Top Stories