ಜೂನಿಯರ್ ಚಿರುಗೆ ಏನೆಂದು ಹೆಸರು ಇಟ್ಟಿದ್ದಾರೆ ಗೊತ್ತಾ?

ಸರ್ಜಾ ಹಾಗೂ ಸುಂದರ್ ರಾಜ್‌ ಕುಟುಂಬಕ್ಕೆ ಲಿಟಲ್ ಸ್ಟಾರ್ ಅಗಮನದಿಂದ ಎಲ್ಲೆಡೆ ಸಂಭ್ರಮವೋ ಸಂಭ್ರಮ. ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಕುಟುಂಬಸ್ಥರು ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಅದುವೇ ನಾಮಕರಣ ಮಾಡುವವರೆಗೂ ಜೂನಿಯತ್ ಚಿರುನ ಈ ಹೆಸರಿನಿಂದ ಕರೆಯುವುದಾಗಿ. ಹಾಗಿದ್ರೆ ಏನದು? ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

ಸರ್ಜಾ ಹಾಗೂ ಸುಂದರ್ ರಾಜ್‌ ಕುಟುಂಬಕ್ಕೆ ಲಿಟಲ್ ಸ್ಟಾರ್ ಅಗಮನದಿಂದ ಎಲ್ಲೆಡೆ ಸಂಭ್ರಮವೋ ಸಂಭ್ರಮ. ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಕುಟುಂಬಸ್ಥರು ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಅದುವೇ ನಾಮಕರಣ ಮಾಡುವವರೆಗೂ ಜೂನಿಯತ್ ಚಿರುನ ಈ ಹೆಸರಿನಿಂದ ಕರೆಯುವುದಾಗಿ. ಹಾಗಿದ್ರೆ ಏನದು? ಇಲ್ಲಿದೆ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video