Asianet Suvarna News Asianet Suvarna News

ಕನ್ನಡ ಗೌರವ ಹೆಚ್ಚಿಸುವ ಸಿನಿಮಾ ಆಕ್ಟ್‌ 1978: ಹಂಸಲೇಖ

ಕೊರೋನಾ ಕಾಟದ ನಡುವೆಯೂ ಮೊದಲು ತೆರೆಕಂಡ ಕನ್ನಡ ಸಿನಿಮಾ ಆಕ್ಟ್‌ 1978 ಬಗ್ಗೆ ನಾದಬ್ರಹ್ಮ ಹಂಸಲೇಖ ಮಾತನಾಡಿದ್ದಾರೆ. ಕುಟುಂಬ ಸಮೇತವಾಗಿ ವೀಕ್ಷಿಸಿದ ಈ ಸಿನಿಮಾವನ್ನು ಎಲ್ಲರೂ ತಪ್ಪದೆ ನೋಡಬೇಕು ಹಾಗೂ ನಾವು ನಿಜಕ್ಕೂ ಭ್ರಷ್ಟಚಾರದಲ್ಲಿ ಸಿಲುಕಿಕೊಂಡಿದ್ದೀವಾ ಎಂಬ ಅನುಮಾನ ಮೂಡುವುದು ಗ್ಯಾರಂಟಿ ಎಂದಿದ್ದಾರೆ. ಹಾಗಿದ್ರೆ ನೀವು ತಪ್ಪದೆ ಚಿತ್ರಮಂದಿರದಲ್ಲಿ ಸಿನಿಮಾ ನೋಡ್ತೀರಾ ಅಲ್ವಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment