'ಶಿವಪ್ಪ' ಸಿನಿಮಾ ಚಿತ್ರೀಕರಣ ನಿಲ್ಲಿಸಿದ ಶಿವರಾಜ್‌ಕುಮಾರ್!
ಕೊರೋನಾ ಸೋಂಕಿನ ಎರಡನೇ ಅಲೆ ಸಿನಿಮಾ ನಟ-ನಟಿಯರು ಚಿತ್ರೀಕರಣಕ್ಕೆ ಹೋಗದಂತೆ ಮಾಡಿದೆ. ನಟ ಶಿವರಾಜ್‌ಕುಮಾರ್ 'ಶಿವಪ್ಪ' ಸಿನಿಮಾ ಶೂಟಿಂಗ್ ಬೆಂಗಳೂರಿನ ಸುತ್ತ ಮುತ್ತ ನಡೆಯುತ್ತಿತ್ತು. ಆದರೆ ಕೊರೋನಾದಿಂದ ಸೆಲ್ಫ್ ಲಾಕ್‌ಡೌನ್ ಮಾಡಿಕೊಂಡಿರುವ ಚಿತ್ರರಂಗ ಚಿತ್ರೀಕರಣಕ್ಕೂ ಬ್ರೇಕ್ ಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment