ಉಪೇಂದ್ರ ‘ಹೋಮ್ ಮಿನಿಸ್ಟರ್’ ಸಿನಿಮಾ ನೋಡಿ ಏನಂದ್ರು ಶಿವಣ್ಣ?
ರಿಯಲ್ ಸ್ಟಾರ್ ಉಪೇಂದ್ರ ಹೋಮ್ ಮಿನಿಸ್ಟರ್ ಸಿನಿಮಾ ಯಶಸ್ಸಿ ಪ್ರದರ್ಶನ ಕಾಣುತ್ತಿದೆ. ಗಂಡ ಹೆಂಡತಿಯ ಫ್ಯಾಮಿಲಿ ಸ್ಟೋರಿ ನೋಡಿ ಸಿನಿ ಪ್ರೇಕ್ಷಕರು ಖುಷಿ ಪಡುತ್ತಿದ್ದಾರೆ. ಮನೆ ಕೆಲಸ ಮಾಡಿಕೊಂಡು ಮನೆಯಲ್ಲೇ ಇರೋ ಕ್ಯಾರೆಕ್ಟರ್ ಮಾಡಿರೋ ಉಪೇಂಧ್ರ, ಹೊರಗಡೆ ಕೆಲಸಕ್ಕೆ ಹೋಗಿ ದುಡಿದು ದಣಿದು ಬರೋ ರೋಲ್ ಮಾಡಿರೋ ವೇಧಿಕಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್ಟೈನ್ ಮಾಡುತ್ತಿದ್ದಾರೆ. ಡಾಕ್ಟರ್ ಶಿವರಾಜ್ ಕುಮಾರ್ ಹಾಗು ರಮೇಶ್ ಅರವಿಂದ್ ಸಿನಿಮಾದ ಬಗ್ಗೆ ತಮ್ಮದೇ ಸ್ಟೈಲ್ನಲ್ಲಿ ರಿವ್ಯೂ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment