10 ಕೋಟಿ ವೀಕ್ಷಣೆ ಪಡೆದ 'ಕರಾಬು'; ಯಾರೂ ಮಾಡದ ದಾಖಲೆ ಇದು!

ಆ್ಯಕ್ಷನ್ ಪ್ರೀನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾ ದಿನೇ ದಿನೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಸರಳವಾಗಿ ರಿಲೀಸ್ ಆದರೂ ಭರ್ಜರಿ ಲೈಕ್ಸ್‌, ಶೇರ್, ಕಾಮೆಂಟ್‌ ಹಾಗೂ ವೀಕ್ಷಣೆ ಪಡೆಯುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ಮಾಸ್‌ ಬಾಯ್‌ ಧ್ರುವ ಒಟ್ಟಾಗಿ ಕಾಣಿಸಿಕೊಂಡ 'ಕರಾಬು' ಹಾಡು ಯುಟ್ಯೂಬ್‌ನಲ್ಲಿ 10 ಕೋಟಿ ವೀಕ್ಷಣೆ ಪಡೆದುಕೊಂಡ ಏಕೈಕ ಕನ್ನಡದ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Share this Video
  • FB
  • Linkdin
  • Whatsapp

ಆ್ಯಕ್ಷನ್ ಪ್ರೀನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾ ದಿನೇ ದಿನೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಸರಳವಾಗಿ ರಿಲೀಸ್ ಆದರೂ ಭರ್ಜರಿ ಲೈಕ್ಸ್‌, ಶೇರ್, ಕಾಮೆಂಟ್‌ ಹಾಗೂ ವೀಕ್ಷಣೆ ಪಡೆಯುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ಮಾಸ್‌ ಬಾಯ್‌ ಧ್ರುವ ಒಟ್ಟಾಗಿ ಕಾಣಿಸಿಕೊಂಡ 'ಕರಾಬು' ಹಾಡು ಯುಟ್ಯೂಬ್‌ನಲ್ಲಿ 10 ಕೋಟಿ ವೀಕ್ಷಣೆ ಪಡೆದುಕೊಂಡ ಏಕೈಕ ಕನ್ನಡದ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video