ಧ್ರುವ ಸರ್ಜಾ ಮನೆ ವಿಳಾಸ ಹುಡುಕುತ್ತಿರುವ ನಿರ್ಮಾಪಕರು!
ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಟಾಪ್‌ನಲ್ಲಿರುವ ನಟ. ರಿಲೀಸ್ ಆಗಲು ಪೊಗರು ಸಿನಿಮಾ ಕಾಯುತ್ತಿದ್ದರೆ, ಅಣ್ಣ ಚಿರಂಜೀವಿ ಹುಟ್ಟು ಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅಲ್ಲದೇ ಈಗ ಹತ್ತಾರು ಚಿತ್ರ ಕಥೆಗಳನ್ನು ಕೇಳುತ್ತಿದ್ದಾರಂತೆ. ಸಿಕ್ಕಾಪಟ್ಟೆ ಬ್ಯುಸಿಯಿರುವ ಧ್ರುವ ಸರ್ಜಾ ಎಲ್ಲಿ ಸಿಗ್ತಾರೆ ಅಂತ ನಿರ್ಮಾಪಕರು ಹುಡುಕಾಟದಲ್ಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment